free fall
ನಾಮವಾಚಕ

ಸ್ವತಂತ್ರ ಪತನ; ಕೇವಲ ಗುರುತ್ವಾಕರ್ಷಣದ ಶಕ್ತಿಯಿಂದ ಆಗುವ ಚಲನೆ, ಮುಖ್ಯವಾಗಿ

  1. ಪ್ಯಾರಷೂಟ್‍ ತೆರೆದುಕೊಳ್ಳುವುದಕ್ಕೆ ಮುಂಚಿನ ಅದರ ಇಳಿತದ ದೂರ.
  2. ಎಂಜಿನುಗಳ ಸಹಾಯವಿಲ್ಲದೆ ಆಕಾಶದಲ್ಲಿ ಗಗನನೌಕೆಯು ಮಾಡುವ ಯಾನ.